Surprise Me!

ಕನ್ನಡಿಗರು ಇಷ್ಟೊಂದು ಪ್ರೀತಿ ಕೊಟ್ಟಿರೋವಾಗ ನಾನು RCB ಬಿಟ್ಟು ಹೋಗೋಕೆ ಸಾಧ್ಯನಾ ಎಂದ ಕೊಹ್ಲಿ | Oneindia Kannada

2020-09-04 1,968 Dailymotion

ಐಪಿಎಲ್ 13ನೇ ಆವೃತ್ತಿಗಾಗಿ ಎಲ್ಲಾ ತಂಡದ ಆಟಗಾರರು ಕೂಡ ಅಬ್ಯಾಸಕ್ಕೆ ಇಳಿದಿದ್ದಾರೆ. ಆರ್‌ಸಿಬಿ ತಂಡವೂ ಕೂಡ ಕ್ವಾರಂಟೈನ್ ಮುಗಿಸಿ ಕೆಲ ದಿನಗಳಿಂದ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಈ ಬಗ್ಗೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು ಬಹಳ ಕಾಲದ ಬಳಿಕ ಆಟಕ್ಕಿಳಿದರೂ ಸಕಾರಾತ್ಮಕವಾಗಿದೆ ಎಂದು ಹೇಳಿದ್ದಾರೆ.<br />#viratKohli #RCB #Kannadiga<br />Virat Kohli has been part of Royal Challengers Bangalore RCB since IPL 2008. The 31 year old spoke on his bond with the franchise ahead of IPL 2020.

Buy Now on CodeCanyon